ಸರಿಗಮಪ ಕ್ವಾರ್ಟರ್ ಫೈನಲ್ ಬಂದೆ ಬಿಡ್ತು | FIlmibeat Kannada

2018-05-04 1,632

Zee kannada channels reality show saregamapa lil champs season 14 has reached its quarter final level. To decide who will be there in the quarter finale is the
greatest challenge for the judges


ನೋಡ ನೋಡುತ್ಲೇ ಸರಿಗಮಪ ಲಿಲ್ ಚಾಂಪ್ಸ್ ಸೀಸನ್ ೧೪ ಕ್ವಾರ್ಟರ್ ಫೈನಲ್ ಹಂತ ತಲುಪಿದೆ . ಆದ್ರೆ ಯಾರು ಕ್ವಾರ್ಟರ್ ಫೈನಲ್ ಹಂತವನ್ನು ತಲುಪುತ್ತಾರೆ ಅಂತ ಜನ ಕಾತುರದಿಂದ ಕಾಯುತ್ತಿದ್ದಾರೆ